
ಶ್ರೀಲಂಕಾ ವಿರುದ್ಧದ ಎರಡನೇ ಪಂದ್ಯದಲ್ಲಿ ಒಂದು ಆಶ್ಚರ್ಯಕರ ಘಟನೆ ನಡೆಯಿತು. ಧೋನಿ ಬ್ಯಾಟಿಂಗ್ ಮಾಡುತ್ತಿದ್ದಾಗ, ಬಾಲ್ ಸ್ಟಂಪ್ ಗೆ ತಗುಲಿದರೂ ಬೈಲ್ಸ್ ಗಟ್ಟಿಯಾಗಿ ತನ್ನ ಸ್ಥಾನದಲ್ಲೇ ನಿಂತು ಧೋನಿ ಔಟ್ ಆಗುವುದನ್ನು ತಪ್ಪಿಸಿತು. ಈ ವಿಷ್ಮಯದ ದ್ರಶ್ಯವನ್ನು ನೋಡಲು ಕೆಳಗಿನ ವಿಡಿಯೋ ನೋಡಿ
ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.